ತುಮಕೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಏರಿದ ಮೊದಲ ಮುಸ್ಲಿಂ ಮಹಿಳೆ - ತುಮಕೂರು ನೂತನ ಮೇಯರ್ ಫರಿದಾ ಬೇಗಂ
🎬 Watch Now: Feature Video
ಮೊಟ್ಟ ಮೊದಲ ಬಾರಿಗೆ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ನಗರದ ಸಮಗ್ರ ಅಭಿವೃದ್ಧಿ ಕುರಿತು ಮತ್ತು ಪಕ್ಷದ ಸಂಘಟನೆ ಕುರಿತು ನೂತನ ಮೇಯರ್ ಕಾಂಗ್ರೆಸ್ ಪಕ್ಷದ ಫರಿದಾ ಬೇಗಂ ಅವರು ಈಟಿವಿ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Last Updated : Jan 30, 2020, 3:20 PM IST