ಹಂಪಿ ದೇಗುಲ ದರ್ಶನಕ್ಕೆ ಅವಕಾಶ ಸಿಕ್ಕಿದ್ರೂ ಬೆರಳೆಣಿಕೆಯಷ್ಟಿದೆ ಪ್ರವಾಸಿಗರ ಸಂಖ್ಯೆ - Veerupaksha temple reopen
🎬 Watch Now: Feature Video

ಬಳ್ಳಾರಿ: ಹಂಪಿಯ ವಿರೂಪಾಕ್ಷ ದೇಗುಲ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರೂ ನಾನಾ ಕಡೆಗಳಲ್ಲಿನ ಸ್ಮಾರಕಗಳ ದರ್ಶನಕ್ಕೆ ಅವಕಾಶವಿಲ್ಲ. ಹೀಗಾಗಿ, ದೇಶ - ವಿದೇಶಗಳಿಂದ ಬರುತ್ತಿದ್ಧ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಹಂಪಿಯಲ್ಲಿ ಲಾಕ್‌ಡೌನ್ ಸಡಿಲಿಕೆಯೇ ಇಲ್ಲದ ವಾತಾವರಣವಿದೆ. ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇಗುಲ ದರ್ಶನ ಕುರಿತು ವಿವರವನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.