ಯಶವಂತಪುರ ಮತಗಟ್ಟೆಯಲ್ಲಿ ನಕಲಿ ವೋಟು ಶಂಕೆ: ಮತದಾನ ವಂಚಿತ - ಮತಗಟ್ಟೆಯಲ್ಲಿ ನಕಲಿ ವೋಟು ಯಶವಂತಪುರ ಕ್ಷೇತ್ರದ ಉಪಚುನಾವಣೆ

🎬 Watch Now: Feature Video

thumbnail

By

Published : Dec 5, 2019, 11:37 AM IST

ಬೆಂಗಳೂರು: ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಮತದಾನ ಮಾಡಲು ಬಂದ ಮನಸುಖ್ ಪಟೇಲ್ ಆರೋಪಿಸಿದ್ದಾರೆ. ನನ್ನ ಮತ ಯಾರು ಚಲಾಯಿಸಿದ್ದಾರೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ಚುನಾವಣಾ ಅಧಿಕಾರಿಗಳು ಕೊಡಲಿಲ್ಲ. ಕ್ರಮ ಸಂಖ್ಯೆ 1034 ರ ಓಟರ್ ಐಡಿಗೆ ನಕಲಿ ಮತದಾನ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಟೆಂಡರ್ ಓಟಿಂಗ್​ಗೆ ಮನಸುಖ್ ಪಟೇಲ್ ಪಟ್ಟು ಹಿಡಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.