ಜೆಡಿಎಸ್​ ಕೋಟೆ ಕೆಡವಲು ಹೋಗಿ ಎರಡು ಹೋಳಾದ ಹಾಸನ ಬಿಜೆಪಿ - Cold war in Hassan BJP

🎬 Watch Now: Feature Video

thumbnail

By

Published : Oct 13, 2020, 7:59 PM IST

Updated : Oct 13, 2020, 8:41 PM IST

ಅರಸೀಕೆರೆ (ಹಾಸನ) : ಜೆಡಿಎಸ್ ಭದ್ರಕೋಟೆಗೆ ಕಾಲಿಟ್ಟಿರುವ ಬಿಜೆಪಿಯ ಇಬ್ಬರು ಯುವ ನಾಯಕರು ಸಂಚಲನ ಸೃಷ್ಟಿಸುತ್ತಿದ್ದಾರೆ. ಹಾಸನದಲ್ಲಿ ಪ್ರೀತಮ್ ಗೌಡ ಮತ್ತು ಅರಸೀಕೆರೆಯಲ್ಲಿ ಎನ್.ಆರ್​ ಸಂತೋಷ್, ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದಾರೆ. ಆದರೆ, ಅರಸೀಕೆರೆಯಲ್ಲಿ ಜೆಡಿಎಸ್​ ಶಾಸಕರನ್ನು ಎದುರು ಹಾಕಿಕೊಳ್ಳಲು ಪ್ರಯತ್ನಿಸಿದ ಬಿಜೆಪಿಯಲ್ಲೇ ಎರಡು ಬಣಗಳಾಗಿವೆ. ಹೀಗಾಗಿ, ಕಮಲ ಪಾಳಯದಲ್ಲಿ ಶೀತಲ ಸಮರ ಶುರುವಾಗಿದೆ.
Last Updated : Oct 13, 2020, 8:41 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.