ಈ ಬಾರಿಯ ಬಜೆಟ್ನಿಂದ ಹೊಸ ಉದ್ಯೋಗ ಸೃಷ್ಟಿ ಸಾಧ್ಯ: ಎಫ್ಕೆಸಿಸಿಐ ಟ್ಯಾಕ್ಸ್ ಕಮಿಟಿ ಚೇರ್ಮನ್
🎬 Watch Now: Feature Video
ಮೋದಿ ಸರ್ಕಾರದ ಕೇಂದ್ರ ಬಜೆಟ್ನಲ್ಲಿ ಈ ಬಾರಿ ಪಿಪಿಪಿ ಮಾದರಿಯಲ್ಲಿ ಅನೇಕ ಯೋಜನೆ ತರಲಾಗಿದೆ. 150 ಹೊಸ ರೈಲುಗಳನ್ನ ಘೋಷಣೆ ಮಾಡಿದ್ದು, ಆ ರೈಲು ತರಲು ಮ್ಯಾನ್ ಪವರ್ ಬೇಕಿದೆ. ಸಬ್ ಅರ್ಬನ್ ಟ್ರೈನ್ ತರಲಾಗ್ತಿದ್ದು, 18,600 ಕೋಟಿ ಪ್ರಾಜೆಕ್ಟ್ ಇದಾಗಿದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರೋದ್ರಿಂದ ಬೇಗ ಮಾಡಬೇಕಿದೆ ಎಂದು ಬಜೆಟ್ ಸಂಬಂಧ ಎಫ್ಕೆಸಿಸಿಐ ಟ್ಯಾಕ್ಸ್ ಕಮಿಟಿ ಚೇರ್ಮನ್ ನಿತ್ಯಾನಂದ ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.