'ದಿ ಮ್ಯಾರೀಡ್ ವುಮನ್' ವೆಬ್​ ಸರಣಿ ನಟಿಯರ ಎಕ್ಲ್​ಕ್ಲೂಸಿವ್​ ಸಂದರ್ಶನ - The Married Woman web series

🎬 Watch Now: Feature Video

thumbnail

By

Published : Mar 7, 2021, 11:59 AM IST

'ದಿ ಮ್ಯಾರೀಡ್ ವುಮನ್' ವೆಬ್​ ಸಿರೀಸ್​ನ ನಟಿಯರಾದ ರಿಧಿ ದೋಗ್ರಾ ಮತ್ತು ಮೋನಿಕಾ ದೋಗ್ರಾ 'ಈಟಿವಿ ಭಾರತ'ದೊಂದಿಗೆ​ ಮಾತನಾಡಿದ್ದು, ಇದರಲ್ಲಿ ಅವರು ತಮ್ಮ ಪಾತ್ರಗಳ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟಿ ಮೋನಿಕಾ ದೋಗ್ರಾ ತಮ್ಮ ಪಾತ್ರದ ವೈಶಿಷ್ಟ್ಯತೆ ಬಗ್ಗೆ ಹೇಳಿಕೊಂಡಿದ್ದು, ದಿ ಮ್ಯಾರೀಡ್ ವುಮನ್ ನಲ್ಲಿ ಅವರದ್ದು, ಹಠಮಾರಿ ಹೆಣ್ಣಿನ ಪಾತ್ರ, ನೋಡಲು ರೆಬಲ್​ ಆಗಿ ಕಂಡರೂ ಮನದೊಳಗೆ ಬಹಳ ಭಾವ ಜೀವಿ. ಆಸ್ತಾ ಪಾತ್ರಧಾರಿಯಾಗಿರುವ ರಿಧಿ ದೋಗ್ರಾ ಇದರಲ್ಲಿ ರಿಧಿ ಇಂಗ್ಲಿಷ್​ ಪ್ರೊಫೆಸರ್​ ಸಹ ಆಗಿದ್ದು, ನೋಡಲು ಬಹಳ ಸಾಮಾನ್ಯ ಗೃಹಿಣಿಯಂತೆ ಕಂಡರೂ ಆಸ್ತಾ ಮಾತುಗಳು, ಸಂಭಾಷಣೆ ಬೇರೆಯವರೊಂದಿಗೆ ಮಾತನಾಡುವುದನ್ನೂ ಕೇಳುವಾಗ ಅದು ನಮ್ಮ ಬದುಕಿಗೆ ತೀರಾ ಹತ್ತಿರದ ಪಾತ್ರವೆನಿಸುತ್ತದೆ. ಪ್ರತಿಯೊಂದು ಹೆಣ್ಣಿನ ಒಳಗೂ ಒಬ್ಬಳು ಆಸ್ತಾ ನೆಲೆಸಿರುತ್ತಾಳೆ. ಆ ರೀತಿಯ ಪಾತ್ರ ನನ್ನದು ಎಂದು ರಿಧಿ ಹೇಳಿದ್ರು. ಮಾರ್ಚ್​ 8 ರ ಮಹಿಳಾ ದಿನಾಚರಣೆಯಂದೇ ಈ ವೆಬ್​ ಸಿರೀಸ್​ ತೆರೆಕಾಣಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.