ಖುಷಿಯಿಂದ ಬಾರ್ ಹತ್ತಿರ ಬಂದ ವ್ಯಕ್ತಿ ಕ್ಷಣಮಾತ್ರದಲ್ಲೇ ಕಾಲ್ಕಿತ್ತ.. - ಬಾರ್ ಓಪನ್
🎬 Watch Now: Feature Video
ಶಿವಮೊಗ್ಗ : ನಾಳೆಯಿಂದ ಮದ್ಯದಂಗಡಿ ಓಪನ್ ಆಗುತ್ತಿರುವ ಹಿನ್ನಲೆ ಮದ್ಯಪ್ರಿಯರು ಬಾರ್ ಬಳಿ ಹೋಗಿ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಅದರಂತೆ ವ್ಯಕ್ತಿಯೊಬ್ಬ ಬಾರ್ ಓಪನ್ ಇದೆ ಎಂದು ಸಂತೋಷದಿಂದ ಬಂದ. ಆದರೆ, ವೈನ್ ಸ್ಟೋರ್‌ನೊಳಗೆ ಇದ್ದ ಅಬಕಾರಿ ಪೊಲೀಸರನ್ನು ಕಂಡು ಕಾಲ್ಕಿತ್ತ ಸ್ವಾರಸ್ಯಕರ ಘಟನೆ ನಗರದ ಕಾಶಿಪುರದಲ್ಲಿ ನಡೆದಿದೆ. ನಾಳೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ವೈನ್ ಸ್ಟೋರ್‌ಗಳಲ್ಲಿ ಸ್ಟಾಕ್ ಚೆಕ್ ಮಾಡಲಾಗುತ್ತಿದೆ.