ಇವಿಎಂ ನಿಷೇಧಿಸುವಂತೆ ಪಾದಯಾತ್ರೆ: ಓಂಕಾರ್​​ ಸಿಂಗ್​ಗೆ ಹುಬ್ಬಳ್ಳಿಯಲ್ಲಿ 'ಕೈ' ಕಾರ್ಯಕರ್ತರ ಸಾಥ್​​ - Omkar Singh Dilhon of AICC

🎬 Watch Now: Feature Video

thumbnail

By

Published : Nov 16, 2019, 6:35 PM IST

ಹುಬ್ಬಳ್ಳಿ: ಚುನಾವಣೆಯಲ್ಲಿ ಇವಿಎಂ ಮಷಿನ್ ನಿಷೇಧಿಸಬೇಕೆಂದು ಒತ್ತಾಯಿಸಿ ದೆಹಲಿಯಿಂದ ಪಾದಯಾತ್ರೆ ಮಾಡುತ್ತಿರುವ ಎಐಸಿಸಿಯ ಓಂಕಾರ್ ಸಿಂಗ್​ ದಿಲ್ಹೋನ್ ಹುಬ್ಬಳಿಯ ಚೆನ್ನಮ್ಮ ವೃತ್ತ ತಲುಪಿದ್ದು, ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್​ನ ಕಾರ್ಯಕರ್ತರು ಅವರನ್ನು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.