ಪಟಾಕಿ ಮಳಿಗೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ: ಪರಿಸರ ಜಾಗೃತಿ ಸಾರ್ತಿದೆ ಚಿನ್ನದ ನಾಡು - ಕೋಲಾರ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ
🎬 Watch Now: Feature Video
ಜಿಲ್ಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಗದ್ದಲ ಕಡಿಮೆಯಾಗಿದ್ದು ದೀಪಾವಳಿ ಆಚರಣೆ ಪರಿಸರ ಸ್ನೇಹಿಯಾಗುತ್ತಿದೆ. ಜಿಲ್ಲೆಯಲ್ಲಿ ತೆರೆಯಲಾದ ಪಟಾಕಿ ಅಂಗಡಿಗಳಲ್ಲಿ ಗ್ರಾಹಕರಿಲ್ಲದೇ ವ್ಯಾಪಾರಿಗಳು ನಷ್ಟ ಎದುರಿಸುವಂತಾಗಿದೆ. ಇನ್ನೊಂದೆಡೆ, ಬೇರೆ ರಾಜ್ಯಗಳ ವೈವಿಧ್ಯಮಯ ಹಣತೆಗಳ ಅಬ್ಬರದ ನಡುವೆ ಕುಂಬಾರರಿಗೂ ಏಟು ಬಿದ್ದಿದೆ.