ಕೋಟಿಲಿಂಗೇಶ್ವರನ ಉಸ್ತುವಾರಿ ವಿವಾದ ಅಂತ್ಯ: ಕುಮಾರಿ ‘ಕೈ’ ಸೇರಿದ ಆಲಯ - Temple belonging to Kumari
🎬 Watch Now: Feature Video

ಪ್ರಸಿದ್ಧ ಕೋಟಿಲಿಂಗೇಶ್ವರ ಕ್ಷೇತ್ರದ ವಾರಸುದಾರಿಕೆ ವಿಚಾರವಾಗಿ ಕ್ಷೇತ್ರದ ಸಾಂಭಶಿವಮೂರ್ತಿ ಪುತ್ರ ಹಾಗೂ ಕಾರ್ಯದರ್ಶಿ ನಡುವಿನ ವಿವಾದಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಜಿಲ್ಲಾಡಳಿತದ ಕೈಯಲಿದ್ದ ದೇವಾಲಯದ ಉಸ್ತುವಾರಿ ಈಗ ಹೈಕೋರ್ಟ್ ಆದೇಶದಂತೆ ಕಾರ್ಯದರ್ಶಿ ಕುಮಾರಿ ಕೈ ಸೇರಿದೆ.