ಇನ್ಮುಂದೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್​ ವಾಪಸ್​ ಕೊಡಬೇಕು... ಏಕೆ ಗೊತ್ತಾ? - Empty packet of Nandini milk

🎬 Watch Now: Feature Video

thumbnail

By

Published : Sep 27, 2019, 3:36 PM IST

ಮಂಗಳೂರು: ನಿತ್ಯ ಹಾಲಿನ ಪ್ಯಾಕೆಟ್​ ಉಪಯೋಗಿಸಿದ ಬಳಿಕ ಖಾಲಿ ಪ್ಯಾಕೇಟ್ ಅನ್ನು ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಆ ಪ್ಲಾಸ್ಟಿಕ್ ತ್ಯಾಜ್ಯ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಖಾಲಿ ಪ್ಯಾಕೆಟ್ ಸಂಗ್ರಹಿಸಿ ಮರುಸಂಸ್ಕರಣೆ ಮಾಡಲು ನಿರ್ಧರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.