ಅರ್ಹರಿಗೆ ಸಿಗದೆ ಕಂಡವರ ಪಾಲಾಯ್ತು ನೀರಾವರಿ ಯೋಜನೆ ಅನುದಾನ! - Eligible beneficiaries not get grant in yadagiri
🎬 Watch Now: Feature Video
ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ಮಾತು ಇಲ್ಲಿ ಅಕ್ಷರ ಸಹ ನಿಜವಾಗಿದೆ. ಸರ್ಕಾರ ನೀರಾವರಿ ಯೋಜನೆ ಅಡಿ ಬಡ ಎಸ್‌ಸಿ, ಎಸ್‌ಟಿ ರೈತರಿಗೆ ಲಕ್ಷಾಂತರ ರೂ. ಅನುದಾನ ನೀಡಿದೆ. ವಿದ್ಯುತ್ ಅಳವಡಿಸಿ ಪಂಪ್ ಸೆಟ್, ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಯೋಜನೆಯಿದೆ. ಆದರೆ, ಇಲ್ಲಿ ಅಧಿಕಾರಿಗಳು ಮತ್ತು ಕೆಲ ಪ್ರಭಾವಿಗಳು ಸೇರಿ ಅನುದಾನ ನುಂಗಿ ನೀರು ಕುಡಿದಿದ್ದಾರೆ.