ಧನುರ್ ಲಗ್ನದಲ್ಲಿ ಗಜಪಡೆ ಅರಮನೆಗೆ ಪ್ರವೇಶ: ಡಿಸಿಎಫ್ ಅಲೆಕ್ಸಾಂಡರ್ - Elephants to Mysore Palace

🎬 Watch Now: Feature Video

thumbnail

By

Published : Oct 2, 2020, 1:03 PM IST

ಮೈಸೂರು: ಶುಭ ಧನುರ್ ಲಗ್ನದಲ್ಲಿ ಇಂದು ಗಜಪಡೆ ಅರಮನೆ ಪ್ರವೇಶ ಮಾಡಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಫ್​ ಅಲೆಕ್ಸಾಂಡರ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಸರಳ ದಸರಾ ಹಿನ್ನೆಲೆ ಅಭಿಮನ್ಯು ನೇತೃತ್ವದ ಗಜಪಡೆಗೆ ನಿನ್ನೆ ವೀರನಹೊಸಹಳ್ಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮಾವುತರು ಹಾಗೂ ಕಾವಾಡಿಗಳಿಗೆ ಗೌರವ ಸೂಚಿಸಿ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.