ಗಜಪಡೆಯ ದಾಳಿಗೆ ಬೆಳೆಗಳು ಉಡೀಸ್... ಕಂಗಾಲಾದ ಕೋಲಾರ ರೈತ - Elephant
🎬 Watch Now: Feature Video
ಈ ಅರಣ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಆಹಾರ ನೀರು ಅರಸಿ ಕಾಡಿನಿಂದ ಗಜಪಡೆ ನಾಡಿನತ್ತ ಹೆಜ್ಜೆ ಹಾಕುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನು ಕಷ್ಟಪಟ್ಟು ಬೆಳೆದ ಬೆಳೆಯನ್ನೇ ತುಳಿದು ಹಾಕಿರುವ ಗಜಪಡೆ ಹಾವಳಿಯಿಂದ ಲಕ್ಷಾಂತರ ರೂ. ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.