ಈದ್​ ಮಿಲಾದ್: ಮುಸ್ಲಿಂ ಬಾಂಧವರಿಗೆ ಹಣ್ಣು-ಹಂಪಲು ನೀಡಿ ಸತ್ಕರಿಸಿದ ಹಿಂದು ಯುವಕರು! - ಹಿಂದೂ ಮುಸ್ಲಿಂ ಭಾವೈಕ್ಯತೆ

🎬 Watch Now: Feature Video

thumbnail

By

Published : Nov 10, 2019, 8:54 PM IST

ಗಂಗಾವತಿ: ಈದ್​ ಮಿಲಾದ್ ಅಂಗವಾಗಿ ಇಂದು ​ನಗರದಲ್ಲಿ ಮುಸ್ಲಿಂ ಸಮುದಾಯದವರು ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಇದಕ್ಕೆ ಹಿಂದುಪುರ ಸಂಘಟನೆ ಯುವಕರು ಸಾಥ್​ ನೀಡುವ ಮೂಲಕ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು. ನಗರದ ಕಲ್ಮಠದ ಸಮೀಪ, ಬಸವಣ್ಣ ವೃತ್ತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಣ್ಣು ನೀಡಿ ಸತ್ಕರಿಸಿ ಸಾಮರಸ್ಯ ಕಾಪಾಡುವತ್ತ ಹೆಜ್ಜೆ ಹಾಕಿ ಗಮನ ಸೆಳೆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.