ಮಹಾಮಳೆಗೆ ತತ್ತರಿಸಿದ ಕರಾವಳಿ...ಮನಕಲುಕುತ್ತಿದೆ ಮನೆಗಳ ಮುಳುಗಡೆಯಾದ ದೃಶ್ಯ..! - flood in karwar

🎬 Watch Now: Feature Video

thumbnail

By

Published : Aug 10, 2019, 11:49 PM IST

Updated : Aug 11, 2019, 8:09 AM IST

ಒಂದೆಡೆ ಉಕ್ಕಿ ಹರಿಯುತ್ತಿರುವ ನದಿಗಳು. ಇನ್ನೊಂದೆಡೆ ಛಾವಣಿ ಬಿಟ್ಟು ಬೇರೆನೂ ಕಾಣದ ಮನೆಗಳು. ಮತ್ತೊಂದೆಡೆ ನೀರು ಪಾಲಾಗಿರುವ ಮನೆ, ಜಾನುವಾರುಗಳು. ಕಣ್ಣೀರು ಹಾಕುತ್ತಿರುವ ಜನ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಜನರ ಅಸಹಾಯಕತೆಯನ್ನು ಕೇಳಿದ್ರೆ ಒಮ್ಮೆ ಕರುಳೇ ಕಿತ್ತು ಬಂದ ಅನುಭವವಾಗುತ್ತದೆ. ಇದು ಸದ್ಯದ ಕರಾವಳಿ ಮಂದಿಯ ಕಣ್ಣೀರಿನ ಸ್ಥಿತಿ...
Last Updated : Aug 11, 2019, 8:09 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.