ಪರಿಸರ ಸ್ನೇಹಿ ಗಣಪನಿಗೆ ವೆಲ್ಕಮ್ ಎಂದ ಚಿಕ್ಕಬಳ್ಳಾಪುರ ಜನತೆ - ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿ
🎬 Watch Now: Feature Video
ಗಣೇಶ ಹಬ್ಬ ಬಂತಂದ್ರೆ ಸಾಕು ಚಿಕ್ಕಮಕ್ಕಳಿಂದ ಹಿಡಿದು ಮುದಕರವರೆಗೂ ಸಂಭ್ರಮ ಸಡಗರದಲ್ಲಿ ಮುಳುಗುತ್ತಾರೆ. ಪಟಾಕಿ ಸಿಡಿಸಿ ಸಿಹಿ ಹಂಚಿ ಬಂಧು ಬಳಗದವರ ಜೊತೆ ಸೇರಿ ಗಣಪತಿ ಬಪ್ಪ ಮೋರಯ ಅಂತ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ. ಇದರ ನಡುವೆ ಜಿಲ್ಲೆಯಲ್ಲಿ ಹಾನಿಕಾರಕ ಪಿಒಪಿ ಗಣಪತಿಗೆ ಬಾಯ್ ಹೇಳಿ ಮಣ್ಣಿನ ಗಣಪತಿಗೆ ಜನ ವೆಲ್ಕಮ್ ಅಂದಿರೋದು ವಿಶೇಷವಾಗಿದೆ....