ತರುಣಿಯರ ಹಗ್ಗಜಗ್ಗಾಟ.. ಓಟದ ಹುರುಪು.. ಕೆಸರುಗದ್ದೆಯಲ್ಲಿ ಮಹಿಳೆಯರಿಗೆ ನವೋಲ್ಲಾಸ! - Folk games
🎬 Watch Now: Feature Video
ಜನರ ಚಪ್ಪಾಳೆ ಸುರಿಮಳೆಯಲ್ಲಿ ತರುಣಿಯರು ಹಗ್ಗಜಗ್ಗಾಟದಲ್ಲಿ ಖುಷಿ ಪಟ್ಟರು. ಇದೇ ವೇಳೆ ಹುರುಪಿನಿಂದ ಪುರುಷರು ಓಟದಲ್ಲಿ ಮಿಂಚಿದ್ರು. ಇವರೆಲ್ಲರಿಗೂ ಸವಾಲು ಎಸೆಯುವ ರೀತಿಯಲ್ಲಿ ಕೆಸರು ಗದ್ದೆಯಲ್ಲಿ ಮಹಿಳೆಯರು ನವೋಲ್ಲಾಸದಿಂದ ಓಡಿದ್ರು. ಗ್ರಾಮೀಣ ಕ್ರೀಡೆಗಳ ಗಮ್ಮತ್ತು ನೀವು ನೋಡಲೇಬೇಕು.