ಕೊರೊನಾ ತಡೆಗೆ ವಿಜಯಪುರದಲ್ಲಿ ಔಷಧ ಸಿಂಪಡಣೆ ಕಾರ್ಯ.. - ವಿಜಯಪುರದಲ್ಲಿ ಔಷಧ ಸಿಂಪಡಣೆ ಕಾರ್ಯ
🎬 Watch Now: Feature Video
ಕಳೆದ ನಾಲ್ಕಕ್ಕೂ ಅಧಿಕ ದಿನಗಳಿಂದ ವಿಜಯಪುರ ನಗರದ ಹಲವು ಭಾಗಗಳಲ್ಲಿ ಕೊರೊನಾ ವೈರಸ್ ತಡೆಗೆ ಮಹಾನಗರ ಪಾಲಿಕೆ ಹಾಗೂ ಅಗ್ನಿ ಶಾಮಕದ ದಳದಿಂದ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಈವರಿಗೂ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೊರೊನಾ ಪ್ರಕರಣ ಕಂಡ ಬಂದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಬೀದಿಗಳಲ್ಲಿ ಔಷಧ ಸಿಂಪಡಣೆ ಮಾಡುತ್ತಿದೆ.