thumbnail

ವರುಣಾರ್ಭಟಕ್ಕೆ ಶಿವಮೊಗ್ಗ ತತ್ತರ: ಡ್ರೋಣ್ ಸೆರೆಹಿಡಿಯಿತು ರುದ್ರರಮಣೀಯ ದೃಶ್ಯ

By

Published : Aug 9, 2019, 1:00 PM IST

ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಶಿವಮೊಗ್ಗದಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ನಗರದ ಶಾಂತಮ್ಮ ಲೇಔಟ್ ಸಂಪೂರ್ಣ ಜಲಾವೃತವಾಗಿದೆ. ಈ ಎಲ್ಲಾ ದೃಶ್ಯಗಳು ಡ್ರೋಣ್​ ಕ್ಯಾಮಾರದಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.