ಕೊನೆಗೂ ಕೈಗೂಡಿದ ದಶಕಗಳ ಕನಸು... ಕುಣಕೇರಿ ಏತ ನೀರಾವರಿ ಯೋಜನೆಗೆ ಚಾಲನೆ - ಕುಣಕೇರಿ ಏತ ನೀರಾವರಿ ಯೋಜನೆ
🎬 Watch Now: Feature Video
ಕೊಪ್ಪಳ: ಆ ಗ್ರಾಮದ ರೈತರ ಸುಮಾರು ಮೂರು ದಶಕಗಳ ಕನಸು ಕೊನೆಗೂ ನೆರವೇರಿದೆ. ತುಂಗಭದ್ರೆ ಹರಿಯುತ್ತಿದಂತೆಯೇ ಕುಣಕೇರಿ ಗ್ರಾಮದ ಜನರ ಮೊಗದಲ್ಲಿ ಸಂತಸದ ಹೊನಲು ಹರಿದಿದೆ. ನೆರೆ, ಬರದಿಂದ ಹೈರಾಣಾಗಿದ್ದ ಅನ್ನದಾತನ ಬಾಳಲ್ಲಿ ಆಶಾಕಿರಣ ಮೂಡಿದೆ. ಏನು ಆ ಕನಸು ಅಂತೀರಾ? ಈ ಸ್ಟೋರಿ ನೋಡಿ...