ಕೊರೊನಾ ವೈರಸ್ ತಡೆಗೆ ಚಿಕ್ಕಮಗಳೂರು ವೈದ್ಯ ಡಾ. ನಿರಂತರ ಗಣೇಶ್ ನೀಡಿದ ಸಲಹೆಗಳೇನು? - ಅರ್ಥೋಪೆಡಿಕ್ ಸರ್ಜನ್ ಡಾ. ನಿರಂತರ ಗಣೇಶ್

🎬 Watch Now: Feature Video

thumbnail

By

Published : Mar 24, 2020, 3:28 PM IST

ಚಿಕ್ಕಮಗಳೂರು: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು, ಅರ್ಥೋಪೆಡಿಕ್ ಸರ್ಜನ್ ಡಾ. ನಿರಂತರ ಗಣೇಶ್ ಸಲಹೆಗಳನ್ನು ನೀಡಿದ್ದಾರೆ. ಮಹಮಾರಿ ವೈರಸ್ಅನ್ನು ಯಾವ ರೀತಿ ತಡೆಗಟ್ಟಬೇಕು ಎಂದು ಹೇಳಿದ್ದಾರೆ. ಸರ್ಕಾರ ಈಗಾಗಲೇ ಈ ಕುರಿತು ಅರಿವು ಮೂಡಿಸುತ್ತಿದ್ದು, ನಾವು ಸೈನಿಕರಂತೆ ಈ ವೈರಸ್ ವಿರುದ್ಧ ಹೋರಾಟ ಮಾಡಬೇಕಿದೆ. ಗಡಿ ಪ್ರದೇಶದಲ್ಲಿ ಸೈನಿಕರು ಗಡಿ ಕಾಯುವಂತೆ ಈ ವೈರಸ್​​​ನಿಂದ ನಮ್ಮ ಕುಟುಂಬಗಳನ್ನು ಸರ್ಕಾರ ರಕ್ಷಿಸಲು ಮುಂದಾಗಿದೆ. ಹಾಗಾಗಿ ನಾವೆಲ್ಲರೂ ಸಹಕಾರ ನೀಡೋಣವೆಂದು ಡಾ. ನಿರಂತರ ಗಣೇಶ್​ ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.