ಕತ್ತೆಗಳಿಗೂ ಕೂಡಿ ಬಂದ ಕಂಕಣ ಭಾಗ್ಯ: ಜೋರ್ದಾರ್ ಮದುವೆಗೆ ಸಾಕ್ಷಿಯಾದ ಬೀಗರು! - ಕತ್ತೆಗಳ ಮದುವೆ
🎬 Watch Now: Feature Video
ಮುಂಗಾರು ಆರಂಭವಾದರೂ ಸರಿಯಾದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಹಲವು ಕಡೆ ಮಳೆಗಾಗಿ ಜನರು ದೇವರ ಮೊರೆ ಹೋಗಿದ್ದಾರೆ. ಇದೆಲ್ಲದಕ್ಕೂ ಮೀರಿ ಸರ್ಕಾರವೇ ಮಳೆಗಾಗಿ ಹೋಮ ಹವನಗಳನ್ನ ಮಾಡಿಸುತ್ತಿದೆ. ಆದರೆ, ಇಲ್ಲೊಂದು ಕಡೆ ಮಳೆಗಾಗಿ ಕತ್ತೆಗಳನ್ನ ಬಳಸಿಕೊಳ್ಳಲಾಗಿದೆ.