ಕ್ಯಾಟ್‌ಗಳ ವಾಕ್.. ಶ್ವಾನಗಳ ಬಿಂದಾಸ್ ಹೆಜ್ಜೆ: ಮಲೆನಾಡಲ್ಲಿ ಮನಸೂರೆಗೊಂಡ ಪ್ರದರ್ಶನ! - ರಾಜ್ಯ ಮಟ್ಟದ ಶ್ವಾನ-ಬೆಕ್ಕು ಪ್ರದರ್ಶನ
🎬 Watch Now: Feature Video
ಶಿವಮೊಗ್ಗದ ವಿನೋಬ ನಗರದ ಡಿವಿಎಸ್ ಶಾಲಾ ಮೈದಾನದಲ್ಲಿ ಶಿವಮೊಗ್ಗ ಕೆನಲ್ ಕ್ಲಬ್ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಪ್ರದರ್ಶನದಲ್ಲಿ ಶ್ವಾನಗಳ ಮಾಲೀಕರು ಪ್ರೀತಿಯಿಂದ ಸಾಕಿ ಸಲುಹಿದ ನಾಯಿ ಹಾಗೂ ಬೆಕ್ಕುಗಳನ್ನು ತಂದು ಪ್ರದರ್ಶಿಸಿದರು.