ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ! ಹಿಂಗಾದ್ರೆ ಹೆಂಗೆ ಸ್ವಾಮಿ? - ವೈದ್ಯರಿಲ್ಲದೇ ಬೀದರ್ನಲ್ಲಿ ರೋಗಿಗಳ ಪರದಾಟ
🎬 Watch Now: Feature Video
ಬಡ ಜನರ ಆರೋಗ್ಯಕ್ಕಾಗಿ ಸರ್ಕಾರ ದಿನಕ್ಕೊಂದು ಯೋಜನೆ ಜಾರಿಗೆ ತರ್ತಿದೆ. ಆದ್ರೆ ಇಲ್ಲೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಿದ್ರೂ ವೈದ್ಯರೇ ಬಾರದ ಕಾರಣ ರೋಗಿಗಳು ಪರದಾಡುತ್ತಿದ್ದಾರೆ.