ಅವರು ಐಟಿ ದಾಳಿ ಮಾಡ್ತಾ ಇರಲಿ, ನಾವ್ ಮಾಡಿಸ್ಕೊಳ್ತಾ ಇರ್ತೇವೆ: ಡಿಕೆಶಿ ವ್ಯಂಗ್ಯ - undefined
🎬 Watch Now: Feature Video
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿನ ಕ್ಷೇತ್ರದವರಿಗೆ ಅನ್ಯಾಯವಾಗಿದೆ. ಮೋದಿ ಪಕೋಡ ಮಾರಿಕೊಂಡು ಜೀವನ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಜೀವನ ಮಾಡಲು ಸಾಧ್ಯವೇ? ನಮ್ಮ ಅಭ್ಯರ್ಥಿ ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ. ಈ ಕಾರಣಕ್ಕಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಮಾಡ್ತಾಇರ್ಲಿ, ನಾವ್ ಮಾಡಿಸ್ಕೊಳ್ತಾ ಇರ್ತೇವೆ ಎಂದು ವ್ಯಂಗ್ಯಭರಿತ ಉತ್ತರ ನೀಡಿದರು.