ಹಸಿರಿನಿಂದ ಮೆರಗು ಹೆಚ್ಚಿಸಿಕೊಳ್ಳಲಿದೆ ಜಿಲ್ಲಾಡಳಿತ ಭವನ - district-administrative shining-with-greenary

🎬 Watch Now: Feature Video

thumbnail

By

Published : Mar 20, 2020, 11:03 PM IST

ಬಿಸಿಲನಾಡು ಕೊಪ್ಪಳದ ಜಿಲ್ಲಾಡಳಿತ ಭವನವು ಹೊಸ ಲುಕ್​ನಲ್ಲಿ ಕಂಗೊಳಿಸಲಿದ್ದು, ಆಕರ್ಷಕ ಹೂವುಗಳಿಂದ ಹಚ್ಚಹಸಿರಿನ ಮಧ್ಯೆ ಎಲ್ಲರ ಗಮನ ಸೆಳೆಯಲಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ಈ ಎಲ್ಲ ಕಾರ್ಯಗಳು ನಡೆಯುತ್ತಿವೆ. ಹೇಗಿದೆ ತಯಾರಿ ಅಂತಿರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.