ಅಂಗವೈಕಲ್ಯ ಮೆಟ್ಟಿನಿಂತು ನೇಗಿಲು ಹಿಡಿದ ಮಾದರಿ ರೈತ! - undefined
🎬 Watch Now: Feature Video
ಕಾರವಾರ: ಆತ ವಿಕಲಚೇತನ. ಆದರೆ ಎಂದೂ ಕೂಡ ಕೈಕಟ್ಟಿ ಕುಳಿತವನಲ್ಲ. ಕುಟುಂಬ ನಿರ್ವಹಣೆಗಾಗಿ ಕೃಷಿಯಲ್ಲಿ ತೊಡಗಿಕೊಂಡಿರುವ ಈತ ನೇಗಿಲಿಗೆ ತಾನೇ ಹೇಗಲು ಕೊಡುತ್ತಿದ್ದು, ತಂಗಿ ನೇಗಿಲು ಹಿಡಿದು ಊಳುವ ಮೂಲಕ ಸ್ವಾವಲಂಬಿ ಜೀವನಕ್ಕಾಗಿ ಬೇವರು ಹರಿಸುತ್ತಿದ್ದಾರೆ.