ವಿಭಿನ್ನ ನೃತ್ಯದ ಮೂಲಕ ವಾಜಪೇಯಿಗೆ ಗೌರವ ಸಲ್ಲಿಸಿದ ನೃತ್ಯ ತಂಡ - ಅಟಲ್ ಕಾವ್ಯ ಕಲಾ ನರ್ತನ ಕಾರ್ಯಕ್ರಮ
🎬 Watch Now: Feature Video
ಬೆಂಗಳೂರು : ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಟಲ್ ಕಾವ್ಯ ಕಲಾ ನರ್ತನ ಕಾರ್ಯಕ್ರಮವನ್ನು ದೆಹಲಿ, ಗ್ವಾಲಿಯರ್ ಬೆಂಗಳೂರಿನ ತಂಡಗಳು ವಿವಿಧ ನೃತ್ಯ ಪ್ರಕಾರಗಳ ಮೂಲಕ ಪ್ರಸ್ತುತ ಪಡಿಸಿ ದಿವಂಗತ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿ ಪ್ರೇಕ್ಷಕರ ಗಮನ ಸೆಳೆದರು.