ರೈಲ್ವೆ ನಿಲ್ದಾಣದಲ್ಲಿ ಗಮನ ಸೆಳೆಯುತ್ತಿರುವ ಶಿಲಾ ಮೂರ್ತಿಗಳು : ವಿಡಿಯೋ ನೋಡಿ - ಮೈಸೂರಿನ ರೈಲ್ವೆ ನಿಲ್ದಾಣ

🎬 Watch Now: Feature Video

thumbnail

By

Published : Dec 27, 2019, 1:57 PM IST

ಜೀವನ ಒಂದು ಪಯಣ ಎಂಬ ಪರಿಕಲ್ಪನೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ 6 ಶಿಲ್ಪಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ದೇಶದಲ್ಲೇ ಸ್ವಚ್ಛ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಪಾರಂಪರಿಕ ಮೈಸೂರು ರೈಲು ನಿಲ್ದಾಣ, ಸ್ವಚ್ಛತೆಯ ಜೊತೆಗೆ ಪ್ರಯಾಣಿಕರನ್ನು ಉತ್ಸಾಹಗೊಳಿಸಲು ರೈಲ್ವೆ ನಿಲ್ದಾಣದಲ್ಲಿ ಜೀವನ ಒಂದು ಪಯಣ ಈ ಪಯಣವನ್ನು ಉತ್ಸಾಹದಿಂದ ಸಾಗೋಣ ಎಂಬ ಪರಿಕಲ್ಪನೆಯಲ್ಲಿ 6 ಶಿಲ್ಪ ಕಲೆಗಳನ್ನು ನಿರ್ಮಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.