ಚಾಮರಾಜನಗರದಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ; ಹೇಗಿತ್ತು ಗೊತ್ತಾ ನಾರಿಯರ ಕಲರವ...! - ಮಹಿಳೆಯರು ವಿಶೇಷ ರೀತಿಯಲ್ಲಿ ಹಬ್ಬಾಚರಣೆ
🎬 Watch Now: Feature Video
ದಸರಾ ಅಂದ್ರೆ ಕೇಳಬೇಕೇ? ಹೊಸ ಉತ್ಸಾಹ, ನವೀರಾದ ಹುರುಪು. ಚಾಮರಾಜನಗರದಲ್ಲೂ ದಸರಾ ಕಳೆಗಟ್ಟಿದೆ. ಇಲ್ಲಿ ಮಹಿಳೆಯರು ವಿಶೇಷ ರೀತಿಯಲ್ಲಿ ಹಬ್ಬಾಚರಣೆ ಮಾಡಿದ್ರು.