ಕನ್ನಡ ಅಸ್ಮಿತೆ ಮೆರೆದ ಪೇಡಾನಗರಿ ನ್ಯಾಯಾಧೀಶರು... ಅವರು ಮಾಡಿದ್ದಾದರೂ ಏನು ಅಂತಿರಾ? - Dharwad Judge Kannada love
🎬 Watch Now: Feature Video
ಕೋರ್ಟ್ ಕಚೇರಿ ಅಂದ್ರೆ ಅಲ್ಲಿ ಆಂಗ್ಲ ಭಾಷಾ ಬಳಕೆ ಸರ್ವೆ ಸಾಮಾನ್ಯ. ಹಲವಾರು ಭಾಷೆಗಳ ಆಕ್ರಮಣದಿಂದ ಕಂಗೆಟ್ಟಿರುವ ಕನ್ನಡ ಭಾಷೆಯ ಅಸ್ಮಿತೆಗಾಗಿ ಕೆಲವರು ಶ್ರಮವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲೇ ಇಲ್ಲೊಬ್ಬ ನ್ಯಾಯಾಧೀಶರು ಹೆಜ್ಜೆಯಿಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ.