ಸೇನೆ ಸೇರಿದ ಧಾರವಾಡ ಭೀಮಕ್ಕ.. ಈಕೆ ಬೆಂಕಿಯಲ್ಲಿ ಅರಳಿದ ಹೂ, ಹೆತ್ತವ್ವಳ ಕಣ್ಣಿನಲಿ ಆನಂದದ ಮುತ್ತು! - ಭಾರತೀಯ ಸೇನೆಗೆ ಧಾರವಾಡ ಯುವತಿ
🎬 Watch Now: Feature Video
ಆ ಕಿತ್ತೂರ್ ಸೀಮೆ ಅನ್ನೋದ್ ಐತ್‌ಲ್ರೀಪಾ ಅದು ಹಂಗಾ ನೋಡ್ರೀ.. ರಾಣಿ ಚೆನ್ನವ್ವಾ ತಾಯಿ ಕತ್ತಿ ಹಿಡಿದು ಬ್ರಿಟಿಷರನ್ನ ಚೆಂಡಾದಿದ್ಳು. ಏನರಾ ಹೇಳ್ರೀ ಆ ಕಡೆಗಿನ ಮಂದಿನಾ ಬಲು ಗಟ್ಟಿ. ಅದಾ ಸೀಮೆಯೊಳಗಿನ ಬಡವರ ಮನೆ ಹೆಣ್ಮಗ್ಳು, ಸಗಣಿ ಬಳಕೋಂತ್, ಎಮ್ಮಿ ಹಾಲ್ ಹಿಂಡ್ಕೊಂತ್ ಓದ್‌ದಾಕೀ ಈಗ ಭಾರತೀಯ ಸೇನೆಗೆ ಸೇರೋಕಂತಾ ಹೊಂಟಿದಾಳ್ರೀಪಾ.. ಅಕಿನಾ ನಮ್ ಧಾರವಾಡ್ ಭೀಮಕ್ಕ..
TAGGED:
ಭಾರತೀಯ ಸೇನೆಗೆ ಧಾರವಾಡ ಯುವತಿ