ದೇಶಾಭಿಮಾನಿ ಜೈಲು ಹಕ್ಕಿಗಳಿಂದ ವಿನೂತನ ಗಣರಾಜ್ಯೋತ್ಸವ ಆಚರಣೆ - ಧಾರವಾಡ ಕೈದಿಗಳಿಂದ ರಾಷ್ಟ್ರ ದ್ವಜ ತಯಾರು

🎬 Watch Now: Feature Video

thumbnail

By

Published : Jan 26, 2020, 3:14 PM IST

ಧಾರವಾಡ: ಕೇಂದ್ರ ಕಾರಾಗೃಹದ ಕೈದಿಗಳು ನೂರು ಅಡಿ ಉದ್ದದ ರಾಷ್ಟ್ರ ಧ್ವಜವನ್ನು ತಯಾರಿಸಿ, ವಿನೂತನವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಿದರು. ಸುಮಾರು 8 ದಿನಗಳಿಂದ ಐವರು ಕೈದಿಗಳು ತಯಾರುಮಾಡಿರುವ ಧ್ವಜದ ಮೇಲೆ ಮೇರಾ ಭಾರತ್ ಮಹಾನ್ ಎಂದು ಬರೆದಿದ್ದಾರೆ. ಈ ಧ್ವಜವನ್ನು ಹಿಡಿದು ಜೈಲಿನ ಕೇಂದ್ರ ಕಾರಾಗೃಹದ ಮುಂದೆ ಜೈಲು ಸಿಬ್ಬಂದಿ ಪ್ರದರ್ಶನ ಮಾಡಿ ವಿಶೇಷವಾಗಿ ಗಣತಂತ್ರ ದಿನಾಚರಣೆ ಮಾಡಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.