ಕೇಂದ್ರ ಬಜೆಟ್ ಬಗ್ಗೆ ಧಾರವಾಡದ ಜನರ ಅಭಿಪ್ರಾಯ ಹೀಗೆ - Budget 2020 India
🎬 Watch Now: Feature Video
ಧಾರವಾಡ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಧಾರವಾಡದಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಂದಿಷ್ಟು ಜನರು ಬಜೆಟ್ಅನ್ನು ಸ್ವಾಗತಿಸಿದ್ರೆ, ಮತ್ತೆ ಕೆಲವರು ನಿರುದ್ಯೋಗ, ಕೃಷಿಯೇತರ ಚಟುವಟಿಕೆ, ಕಾರ್ಖಾನೆ ಸ್ಥಾಪನೆ ಕುರಿತು ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
Last Updated : Feb 1, 2020, 10:44 PM IST