ಹಲಸೂರು ಸೊಮೇಶ್ವರನ ದರ್ಶನ ಪಡೆದು ಪುನೀತರಾದ ಭಕ್ತರು - e queue line and darshan of Somerswara
🎬 Watch Now: Feature Video
ಬೆಂಗಳೂರು: ಕೊರೊನಾ 2ನೇ ಅಲೆ ಭೀತಿ ನಡುವೆಯೂ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಣೆ ಮಾಡಲಾಯಿತು. ಸರತಿ ಸಾಲಿನಲ್ಲಿ ಭಕ್ತಾದಿಗಳು ನಿಂತು ಆರಾಧ್ಯ ದೈವ ಶಿವನ ದರ್ಶನ ಪಡೆದು ಪುನೀತರಾದರು. ಹಲಸೂರಿನ ಪುರಾತನ ಸೋಮೇಶ್ವರ ದೇವಾಲಯದಲ್ಲಿ ಅಪಾರ ಸಂಕ್ಯೆಯಲ್ಲಿ ಭಕ್ತರು ನೆರೆದಿದ್ದರು. ಈ ಕುರಿತ ವಾಕ್ ಥ್ರೂ ಇಲ್ಲಿದೆ.