ಮಾತೆ ಮಾಣಿಕೇಶ್ವರಿ ಅಂತ್ಯಕ್ರಿಯೆಗೆ ಹರಿದು ಬರುತ್ತಿದೆ ಭಕ್ತ ಸಮೂಹ - ಯಾನಗುಂದಿ ಮಾಣಿಕ್ಯಗಿರಿ ಮಾತೆ ಮಾಣಿಕೇಶ್ವರಿ
🎬 Watch Now: Feature Video
ಕಲಬುರಗಿ: ಯಾನಗುಂದಿ ಮಾಣಿಕ್ಯಗಿರಿ ಮಾತೆ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಜನ ತಂಡೋಪ ತಂಡವಾಗಿ ಆಗಮಿಸಿದ್ದರು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದಲೂ ಆಗಮಿಸಿ, ಭಕ್ತ ಸಮೂಹ ಅಮ್ಮನವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದೆ.