ಶಬರಿಮಲೆ ಬದಲು ಮೈಸೂರಲ್ಲೇ ಅಯ್ಯಪ್ಪನ ದರ್ಶನ ಪಡೆಯುತ್ತಿರುವ ಭಕ್ತರು: ಕಾರಣ? - Devotees to Ayyappaswamy Temple
🎬 Watch Now: Feature Video
ಕೊರೊನಾ ಭೀತಿಯಿಂದ ಈ ಬಾರಿ ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗದೆ ಇರುವ ಮಾಲಾಧಾರಿಗಳು, ಮೈಸೂರಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದಾರೆ. ಕೇರಳದ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬ ಅದ್ಧೂರಿಯಾಗಿ ನಡೆಯುವುದರಿಂದ ಅದೇ ಸಂಪ್ರದಾಯದಂತೆ ಇಲ್ಲಿನ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲೂ ಪೂಜಾ ಕೈಂಕರ್ಯಗಳು ಜರುಗುತ್ತಿವೆ.