ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರ ಸುಳಿಯದ ಭಕ್ತರು! - hosapete latest news

🎬 Watch Now: Feature Video

thumbnail

By

Published : Apr 18, 2021, 4:51 PM IST

ಹೊಸಪೇಟೆ: ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿದೆ. ಇದರ ಬಿಸಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೂ ತಟ್ಟಿದೆ. ದೇವಸ್ಥಾನದ ಆವರಣ ಹಾಗೂ ರಥ ಬೀದಿ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಭಾರತೀಯ ಪುರಾತತ್ವ ಇಲಾಖೆಯು ಸ್ಮಾರಕಗಳ ವೀಕ್ಷಣೆಗೆ ಮಾತ್ರ ನಿರ್ಬಂಧ ಹೇರಿದೆ. ಇದು ಮೇ. 15ರವರೆಗೆ ಮುಂದುವರೆಯಲಿದೆ. ಈ ಹಿನ್ನೆಲೆ ಪ್ರವಾಸಿಗರು ಹಂಪಿಯತ್ತ ಸುಳಿಯುತ್ತಿಲ್ಲ. ಹಂಪಿ ವಿರೂಪಾಕ್ಷೇಶ್ವರ ದೇವರ ದರ್ಶನಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೂ ಸಹ ಭಕ್ತರು ದೇವಸ್ಥಾನದ ಕಡೆ ಆಗಮಿಸುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.