ಸತತ ಮಳೆಯಿಂದಾಗಿ ಮೋಟರ್​ ಸಹಾಯವಿಲ್ಲದೇ ಚಿಮ್ಮುತ್ತಿದೆ ನೀರು: ರೈತರು ಕಂಗಾಲು - haveri latest news

🎬 Watch Now: Feature Video

thumbnail

By

Published : Oct 10, 2019, 11:43 AM IST

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಇಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ನೀರಿಲ್ಲದೇ ಕೊಳವೆ ಬಾವಿಗಳನ್ನು ಕೊರೆಸಿದ ರೈತರಿಗೆ ಕೊಳವೆ ಬಾವಿಗಳಿಂದಲೇ ಬಿತ್ತಿದ ಬೆಳೆಗೆ ಕಂಟಕ ಎದುರಾಗಿದೆ. ಹೀಗಾಗಿಯೇ ಈ ಗ್ರಾಮದ ರೈತರು ಕಂಗಾಲಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.