ಅಧಿಕಾರಿಗಳಿಂದ ಅವಧಿ ಮೀರಿದ ಮದ್ಯ ನಾಶ - ಅವಧಿ ಮೀರಿದ ಮದ್ಯ ನಾಶ
🎬 Watch Now: Feature Video

ಮಂಡ್ಯ: ಅವಧಿ ಮೀರಿದ ವಿವಿಧ ಮಾದರಿಯ ಮದ್ಯವನ್ನು ಅಧಿಕಾರಿಗಳು ನಾಶ ಮಾಡಿದರು. ಸಮೀಪದ ಇಂಡುವಾಳು ಸರ್ಕಾರಿ ಮದ್ಯದ ಗೋದಾಮು ಬಳಿ ಅಬಕಾರಿ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯ ನಾಶಪಡಿಸಲಾಯಿತು.