thumbnail

By

Published : Sep 1, 2019, 11:52 PM IST

ETV Bharat / Videos

ಕಸದೊಳಗೂ ಕಲಾಕೃತಿ ರೂಪಿಸ್ತಾರೆ, ಕೈತುಂಬ ಕಾಸು ಗಳಿಸ್ತಾರೆ..!

ಡಬಲ್​​ ಡಿಗ್ರಿ ಗ್ರ್ಯಾಜುಯೇಟ್ ಆಗಿದ್ದ​ ಅವರು ಬ್ಯಾಂಕೊಂದರ ಉದ್ಯೋಗಿ. ಕೈತುಂಬಾ ಸಂಬಳ. ಆದರೆ, ಅವರಿಗೆ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಲು ಇಷ್ಟವಿರಲಿಲ್ಲ. ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ ಕಲೆಯಲ್ಲಿ ಕರಗತವಾಗಿದ್ದ ಅವರು ಅದಕ್ಕಾಗಿ ಬ್ಯಾಂಕ್​ ಹುದ್ದೆಯನ್ನೇ ತೊರೆದರು. ನೋಡುಗರೂ ಒಮ್ಮೆ ತಿರುಗಿ ನೋಡುವಂತೆ ಮಾಡುವ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲೇ ತಯಾರಿಸಿ ಅಗ್ಗದ ದರದಲ್ಲಿ ಮಾರಾಟ ಮಾಡಿ ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.