ವರಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಆತ್ಮಹತ್ಯೆ... ಮದುವೆಯಾದ 6 ತಿಂಗಳಿಗೆ ಕಿರಾತಕನಾದ ಗಂಡ..? - ಹಾಸನದ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಶವ ಪತ್ತೆ

🎬 Watch Now: Feature Video

thumbnail

By

Published : Dec 30, 2019, 12:20 PM IST

ಮದುವೆಯಾಗಿ ಆರು ತಿಂಗಳಷ್ಟೇ ಆಗಿತ್ತು. ದಾಂಪತ್ಯಕ್ಕೆ ಸಾಕ್ಷಿಯಾಗಿ ಅವಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಮೂಡಿತ್ತು. ಆದರೆ, ಗಂಡನೆಂಬ ದಂಡಪಿಂಡ ತಾಳಿ ಕಟ್ಟಿದ ಹೆಂಡ್ತಿಯನ್ನೇ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.