ಮಹಿಳೆಯರೇ ನಿರ್ಭಯವಾಗಿರಿ, ನಿಮ್ಮೊಂದಿಗೆ ನಾವಿದ್ದೇವೆ.. ಡಿಸಿಪಿ ರೋಹಿಣಿ ಕಟೋಚ್ ಅಭಯ! - ಮಹಿಳಾ ದಿನಾಚರಣೆ ಕುರಿತು ಡಿಸಿಪಿ ರೋಹಿಣಿ ಕಟೋಚ್ ಹೇಳಿಕೆ
🎬 Watch Now: Feature Video
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯ ಸುರಕ್ಷೆತೆ ಕುರಿತು ಡಿಸಿಪಿ ರೋಹಿಣಿ ಕಟೋಚ್ ಅಭಯ ನೀಡಿದ್ದಾರೆ. ಎಲ್ಲಾ ಪ್ರದೇಶಗಳಲ್ಲಿ ದೂರು ಪೆಟ್ಟಿಗೆ ಜೊತೆ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಿರ್ಭಯವಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಸಂಚರಿಸಬಹುದು. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ.