ಅನುಷ್ಠಾನಕ್ಕೆ ಬಾರದ ಆದೇಶ: ಬಸವಕಲ್ಯಾಣದಲ್ಲಿ ಎಲ್ಲವೂ ನಾರ್ಮಲ್? - ಬೀದರ್ ಕೊರೊನಾ ವೈರಸ್ ಪ್ರಕರಣಗಳು
🎬 Watch Now: Feature Video
ಬಸವಕಲ್ಯಾಣ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಬೀದರ್ ಜಿಲ್ಲಾಡಳಿತ ಹೊರಡಿಸಿದ ಆದೇಶ ಬಸವಕಲ್ಯಾಣದಲ್ಲಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಆದೇಶವನ್ನು ಉಲ್ಲಂಘಿಸಿ ಜನ ನಿರ್ಭಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂತು. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಬೈಕ್, ಆಟೋ ರೀಕ್ಷಾಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದ್ರೆ ಜನರು ಮಾತ್ರ ಆದೇಶವನ್ನು ಉಲ್ಲಂಘಸಿ ನಿರ್ಭಯವಾಗಿ ಇಷ್ಟ ಬಂದಂತೆ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂದವು.