ಮಳೆ ಅವಾಂತರ... ರೈತರ ಬಾಳಲ್ಲಿ ಕಣ್ಣೀರು ತರಿಸಿದ ಈರುಳ್ಳಿ - davanagere onion farmer latest news

🎬 Watch Now: Feature Video

thumbnail

By

Published : Nov 25, 2019, 9:15 PM IST

ಒಮ್ಮೆ ಬರ ಇನ್ನೊಮ್ಮೆ ಮಳೆಯ ಅವಾಂತರ... ರೈತರ ಬದುಕು ಮಾತ್ರ ಹರೋಹರ.. ಒಂದೊಮ್ಮೆ ಬರದಿಂದ ಕಂಗಟ್ಟಿದ್ದ ರೈತನ ಬಾಳು ಈಗ ಮಳೆಯ ಅವಾಂತರದಿಂದ ಇನ್ನಷ್ಟು ಗೋಳಾಗಿದ್ದು, ಅನ್ನದಾತನ ಸ್ಥಿತಿ ಹೇಳತೀರದಾಗಿದೆ. ಈ ಸಾರಿ ಪ್ರವಾಹರೂಪಿಯಾಗಿ ಹರಿದಿದ್ದ ಮಳೆರಾಯ ರೈತರ ಬದುಕನ್ನೇ ಮುಳುಗಿಸಿಬಿಟ್ಟಿದ್ದ. ವರುಣನ ಅವಾಂತರದ ಮಜಲುಗಳು ಬೇರೆ ಬೇರೆ.. ವರುಣಾರ್ಭಟದ ಮತ್ತೊಂದು ಮಜಲು ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.