ಅದ್ಧೂರಿ ಜಾತ್ರೆಗೆ ಸಿದ್ಧವಾಗ್ತಿದೆ ಬೆಣ್ಣೆನಗರಿ... ಕೋಣ ಬಲಿಗೆ ಬ್ರೇಕ್ ಹಾಕಲು ಜಾತ್ರೆ ಕಮಿಟಿ ನಿರ್ಧಾರ - ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6274709-thumbnail-3x2-na.jpg)
ಬೆಣ್ಣೆನಗರಿಯಲ್ಲಿ ಈಗ ದೋಸೆ ವಾಸನೆಗಿಂತ ಕೊತ ಕೊತ ಕುದಿಯುತ್ತಿರುವ ಕುರಿ, ಕೋಳಿ ಸಾರಿನದ್ದೇ ಹೆಚ್ಚು ಘಾಟು, ದುರ್ಗಾಂಬಾ ಜಾತ್ರೋತ್ಸವ ಹಿನ್ನೆಲೆ ಮನೆಗೊಂದರಂತೆ ಕುರಿ ಕೋಳಿ ಬಲಿ ಫಿಕ್ಸ್ ಆಗಿರುತ್ತೆ. ಆದ್ರೆ ಇತ್ತ ದೇವಿ ಮುಂದೆ ಕೋಣ ಬಲಿ ನೀಡದಂತೆ ತಡೆಯಲು ಜಿಲ್ಲಾಡಳಿತ ಸಜ್ಜಾಗಿದೆ. ಇನ್ನೊಂದೆಡೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಕೂಡ ಪ್ರಾಣಿಬಲಿ ತಡೆಗಟ್ಟಲು ಜಾಥಾ ನಡೆಸುತ್ತಿದ್ದಾರೆ.