ಹೆತ್ತಮ್ಮನನ್ನೇ ಕೊಂದ ಪುತ್ರಿ... ಬೆಚ್ಚಿದ ಸಿಲಿಕಾನ್ ಸಿಟಿ ಜನ! - crime news in bangalore
🎬 Watch Now: Feature Video
ಸಿಲಿಕಾನ್ ಸಿಟಿಯ ಜನ ಬೆಚ್ಚಿಬೀಳುವಂಥ ಕ್ರೈಂ ನಡೆದಿದೆ. ಮಹಿಳಾ ಟೆಕ್ಕಿಯೊಬ್ಬಳು ಸಾಲದ ವಿಚಾರ ಮನೆಯವರಿಗೆ ತಿಳಿಯಬಾರದೆಂದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ಆಕೆ, ತಾಯಿಯ ಹತ್ಯೆ ಬಳಿಕ ಸಹೋದರನನ್ನು ಕೊಲ್ಲಲು ಯತ್ನಿಸಿ ಸದ್ಯ ನಾಪತ್ತೆಯಾಗಿದ್ದಾಳೆ.
Last Updated : Feb 5, 2020, 12:00 PM IST