ಅಪ್ಪನಿಗೆ ಸಿಹಿ ಮುತ್ತು ನೀಡಿದ ಮಗಳು, ಪ್ರತಾಪ್ ಸಿಂಹ ವಿಜಯಕ್ಕೆ ಚಿಕ್ಕಮ್ಮ ಆನಂದ ಭಾಷ್ಪ - undefined
🎬 Watch Now: Feature Video

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಅಪ್ಪ ಗೆಲುವು ಸಾಧಿಸಿದ್ದಕ್ಕೆ ಮಗಳು ಸಿಹಿ ಮುತ್ತು ನೀಡಿದರೆ, ಮಗನ ಗೆಲುವನ್ನು ಕಂಡು ಚಿಕ್ಕಮ್ಮ ಆನಂದ ಭಾಷ್ಪ ಸುರಿಸಿದ್ದಾರೆ. ಇನ್ನು ಸಿಂಹ ಗೆಲುವಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿ, ಸೆಲ್ಫಿಗೆ ಮುಗಿಬಿದ್ದರು. ಮೈಸೂರು ಹುಲಿ ಪ್ರತಾಪ್ ಸಿಂಹ ಎಂದು ಜೈಕಾರ ಕೂಗಿದರು.