ಅಪರಾಧ ತಡೆ ಮಾಸಾಚರಣೆ: ಬೈಕ್ ರ್‍ಯಾಲಿ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು! - Crime prevention program
🎬 Watch Now: Feature Video

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಇಂದು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಸಾರಥ್ಯದಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಸಲಾಯ್ತು. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪೂರ್ವ ವಿಭಾಗ ಪೊಲೀಸರು ಬುಲೆಟ್ ಬೈಕ್ನಲ್ಲಿ ರ್‍ಯಾಲಿ ಹೊರಟು ಹೆಣ್ಣೂರು, ರಾಮಮೂರ್ತಿ ನಗರ, ಇಂದಿರನಾಗರ, ಸುತ್ತ-ಮುತ್ತ ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.